Pages

Tuesday, March 21, 2017

A silent Regular Blood donor .... Guess who?

40 ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರು..!

Since 40 years, every three months the Hon'ble Chief Justice of India has been donating blood.

ನಮ್ಮ ಸಮಾಜದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಯಾರಾದರೂ ತಮ್ಮ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರಿಗೆ ಅವಶ್ಯಕತೆ ಇದ್ದರೆ ಮಾತ್ರ ರಕ್ತದಾನ ಮಾಡುತ್ತಾರೆ. ಯಾರೋ ಕೆಲವರು ಇದಕ್ಕೆ ಭಿನ್ನವಾಗಿ ಯೋಚಿಸುತ್ತಾರೆ. ಅಂತಹ ಕೆಲವರಲ್ಲಿ ಅವರು ಒಬ್ಬರು. ಆದರೆ ಅವರು ಸಾಧಾರಣ ವ್ಯಕ್ತಿಯಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ. ಅಂತಹ ಅತ್ಯುನ್ನತ ಪದವಿಯಲ್ಲಿದ್ದು ಸಹ ರಕ್ತದಾನ ಮಾಡುವುದನ್ನು ನಿಲ್ಲಿಸಿಲ್ಲ.

Not everyone in India willingly or of his own accord consents for blood donation, unless the life of a friend or relative is at stake.
But the Chief Justice of Supreme Court o India, has set an example for all of us.

ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಪ್ರತಿಯೊಬ‌್ಬರು ತಮ್ಮ ಕನಿಷ್ಠ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದೆಂದು  Chief Justice ಜಗದೀಶ್ ಸಿಂಗ್ ಹೇಳುತ್ತಾರೆ.
He says everyone should have a Basic or Minimum sense of Social Responsibility irrespective of his position  or status in life.

ಇವರಿಗೆ ವಯಸ್ಸಾದರೂ ಸಹ ರಕ್ತದಾನ ಮಾಡುವುದನ್ನು ನಿಲ್ಲಿಸಿಲ್ಲ.  ಇವರನ್ನು ಎಲ್ಲರೂ ಆದರ್ಶವಾಗಿ ತೆಗೆದುಕೊಂಡರೆ ಎಷ್ಟೋ ಜನರ ಬದುಕಿನಲ್ಲಿ ಬೆಳಕು ತಂದವರಾಗುತ್ತವೆ.

Despite his age and attaining the highest Constitutional Position CJ Jagadish Singh Kehar has not stopped Blood Donation. He is a role model for everyone.

ಇನ್ನೊಂದು ವಿಷಯ… CJ ಜಗದೀಶ್ ಸಿಂಗ್ ಹಾಗೆ ರಕ್ತದಾನ ಮಾಡುವುದನ್ನು ಯಾರಿಗೂ ತಿಳಿಸಿರಲಿಲ್ಲ.

This fact came to light just recently when the CJ had been to AIIMS Delhi to donate blood as usual, and was not known in thepublic realm all these years.

Source - https://kannada.ap2tg.com/supreme-court-chief-justice-participating-in-blood-donations-from-40-years/

No comments: